ನಾನು ಮತ್ತು ನಮ್ಮ PM
ನಾನು: Sir, Covid ಸಮಯದಲ್ಲಿ ಜನರಿಗೆ ತುಂಬಾ ತೊಂದರೆ ಆಗುತ್ತಿದೆ, ಏನಾರ ಸಹಾಯ ಮಾಡಕ್ಕೆ ಆಗತ್ತಾ?
PM: ಹೋಧ ವರುಷ 20 ಲಕ್ಷ ಕೋಟಿ relief package announce ಮಾಡಿದೆ. ನಾನೊಬ್ಬನೇ ಎಷ್ಟೂ ಅಂತ ಮಾಡಲಿ, ನನಗೆ ಎಲ್ಲಿಂದ ಹಣ ಬರಬೇಕು
ನಾನು: ಸಾರ್, ನೀವು announce ಮಾಡಿದರೆ ನಮ್ಮ ಕಷ್ಟಗಳು ಪರಿಹಾರ ಆಗಲ್ಲ. Bank ಗಳು ನಿಮ್ಮ relief package/SME Loan ಗಳನ್ನಾ ನಮಗೆಲ್ಲ ಕೂಡಲೇ ಇಲ್ಲ, ಕೇಳಿದರೆ ಓಡಿಸಬಿತ್ತರು. ನಮ್ಮದೇ ಹಣ tax ರೂಪದಲ್ಲಿ ಇದೆಯಲ್ಲ, ಅದನ್ನೇ ನಮಗೆ ವಾಪಸ್ ಕೊಡಿ...ನಿಮ್ಮ ಜೇಬಿನಿಂದ ಬೇಡ
PM: ಹಂಗೆಲ್ಲಾ ಕೊಡಕ್ಕೆ ಆಗಲ್ಲ...ಬೇರೆ ಕಡೆ ನಿಮಗೆ ಉಪಯೋಗ ಆಗೋ ಹಾಗೆ ಮಾಡುತ್ತೇನೆ
ನಾನು: ಸರ್, Central Vista project ಮೇಲೆ 2000 ಕೋಟಿ ಕರ್ಚು ಮಾಡುವ ಬದಲು ನಮಗೆ ಕೊಡಬಹುದು
PM: blank
ನಾನು: ಸಾರ್, Covid ಸಮಯದಲ್ಲಿ ದೇಶದ ಪ್ರಧಾನ ಮಂತ್ರಿ ಯಾಗಿ WB ನಲ್ಲಿ ಅಷ್ಟೊಂದು Campaign ಮಾಡಿ, ಅಷ್ಟು ಜನನ್ನ ಸೇರಿಸಿದ್ದು ತಪ್ಪು ಅಲ್ಲವಾ
PM: ನಾನೊಬ್ಬನೇ ಅಲ್ಲವಲ್ಲ, ಎಲ್ಲಾರೂ ಇದ್ಧರು, ಕಾಂಗ್ರೆಸ್ ನವರೂ ಇದ್ದರು...election commission ಅಧೆ time ಗೆ election ಹಾಕಿದ್ದರು, ನಾನು decide ಮಾಡಿಧ್ಧು ಅಲ್ಲ
ನಾನು: ಸಾರ್, ನೀವು ಈ ದೇಶದ ಪ್ರಧಾನಿ...crisis time ಇದು, ನೀವು ಜವಾಬ್ದಾರಿ ಹೊತ್ತು, Covid ಪರಿಹಾರ ದಲ್ಲಿ ತೊಡಗಿಸಿಕೊಳ್ಳಬೇಕು.
PM: ಎಲ್ಲಾ ದೇಶದಲ್ಲೂ ಹಂಗೆ...US ನಲ್ಲೋ Covid time ನಲ್ಲೆ elections ಆಯಿತು
ನಾನು: ಸಾರ್, ಇದು ನಮ್ಮ ದೇಶ...ನೀವು ನಮ್ಮ ಪ್ರಧಾನಿ..ಬೇರೆ ದೇಶದವರು ಯೇನು ಮಾಡಿದರೆ ನನಗೇನು. ಬೇರೆ ದೇಶದವರು ಎಲ್ಲಾ ಜನರಿಗೆ ಪರಿಹಾರವಾಗಿ direct bank transfer ಮಾಡಿದರು, ಅದನ್ನೂ ಪಾಲಿಸಿ.
PM: Blank
ನಾನು: ಸಾರ್, ಇಷ್ಟು ಕಷ್ಟದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೆ ಏರಿದೆ... ₹97 ಆಗಿದೆ
PM: ಅದು ನಾನು control ಮಾಡುವುದಿಲ್ಲ... international market decide ಮಾಡುತ್ತದೆ
ನಾನು: ಆದರೆ, election time ನಲ್ಲಿ 1 ಪೈಸೆ ಕೂಡ ಜಾಸ್ತಿ ಆಗಲಿಲ್ಲ...elections ಮುಗಿದ ತಕ್ಷಣ ಪುನಹ ಜಾಸ್ತಿ ಆಯ್ತು
PM: blank
ನಾನು: ಪೆಟ್ರೋಲ್ ಬೆಲೆ ಜಾಸ್ತಿ ಆಗಿ, ಮಿಕ್ಕ ಎಲ್ಲಾ ಸಾಮಗ್ರಿಗಳು ಜಾಸ್ತಿ ಆಗಿದೆ, ಬಹಳ ಕಷ್ಟ ಜೀವನ
PM: global oil prices ಜಾಸ್ತಿ ಆಗಿದೆ
ನಾನು: 2010 ರಲ್ಲಿ crude oil price 79$ ಇತ್ತು, ಆದರೆ ನಮ್ಮ ದೇಶದಲ್ಲಿ ಪೆಟ್ರೋಲ್ ದರ ₹48 ಇತ್ತು. 2021 ರಲ್ಲಿ crude oil price 60$ ಇದೆ, ಆದರೆ ನಮ್ಮ ದೇಶದಲ್ಲಿ ಪೆಟ್ರೋಲ್ ದರ ₹97 ಇದೆಯಲ್ಲ.
PM: blank
PM: ನಾನು ಏನೇ ಮಾಡಿದರೂ ನಿಮಗೆ ಕಷ್ಟ. ನನಗೆ ಬಯ್ಯುದೆ ನಿಮಗೆ fashion
ನಾನು: ಹೋಗಲಿ ನಮಗೆ, ದೇಶಕ್ಕೆ ಯೇನು ಮಾಡಿದ್ದು ಎಂದು ತಿಳಿಸಿ, ನಮಗೂ ಗೊತ್ತಾಗಲಿ. ನೀವು ದೇಶಕ್ಕೆ ಒಳ್ಳೆಯದು ಮಾಡಿದ್ದರೆ, ನಾವು ನಿಮಗೆ ಬೆಂಬಲಿಸುತ್ತೇವೆ.
PM: CAA ತಂದೆವು
ನಾನು: ಅದರಿಂದ ನಮಗೆ ಯೇನು ಲಾಭ?
PM: ನೀವೆಲ್ಲ ದೇಶ ದ್ರೋಹಿಗಳು
ನಾನು: ಹೌಧಾ, ಸರಿ. ಆಮೇಲೆ?
PM: ರಾಮ ಮಂದಿರ ಕಟ್ಟೋಕೆ ಎಲ್ಲ ಅಡೆ ತಡೆಗಳನ್ನು ದೂರ ಮಾಡಿದೆವು
ನಾನು: ಅದರಿಂದ, ನನನೆ ಹಾಗೂ ದೇಶಕ್ಕೂ ಏನು ಲಾಭ?
PM: ನೀವೆಲ್ಲ ಹಿಂದು ವಿರೋಧಿಗಳು
ನಾನು: ಹೌದಾ, ಸರಿ. ಆಮೇಲೆ?
PM: Note ban ಮಾಡಿದೆ
ನಾನು: ಅದರಿಂದ ನನಗೆ ಯೇನು ಉಪಯೋಗ?
PM: Kashmir ಧಲ್ಲಿ ಕಲ್ಲು ತೂರಾಟ ಕಮ್ಮಿ ಆಯಿತು, ಉಗ್ರರ ಆಟ ಕಮ್ಮಿ ಆಯಿತು
ನಾನು: ಆದರೆ, ಭಯೋತ್ಪಾದನೆ ಇನ್ನೂ ಕಮ್ಮಿ ಆಗಿಲ್ಲ
PM: thiple talaq Bill ತಂದೆ, CAA Bill ತಂದೆ, Farmers Bill ತಂದೆ, ಕಾಶ್ಮೀರ್ ಗೆ Article 365 ತೆಗೆದೆ
ನಾನು: ಆದರೆ ಅದು ಯಾವುದೂ, ಯಾರಿಗೂ ಬೇಡ...ಎಲ್ಲಾರೂ ಹೋರಾಟ ಮಾಡುತ್ತಿದ್ದಾರೆ
PM: ಅವರೆಲ್ಲ ದೇಶ ದ್ರೋಹಿಗಳು, ಎಲ್ಲ ರಾಜಕೀಯ
ನಾನು: ಹೋಗಲಿ, ಲಸಿಕೆ ನಮಗೆಲ್ಲ ಯಾವಾಗ?
PM: 1st May ಆದ್ಮೇಲೆ ಅಂತ announce ಮಾಡಿಧೀವಲ್ಲ
ನಾನು: ಸಾರ್, announce ಮಾಡಿದರೆ ಸಾಲದು ಅಲ್ವಾ, stock ಇದ್ಯ?
PM: blank
ನಾನು: ಹೇಳಿ ಸಾರ್, ಬೇರೆ ಯವರು ಮಾಡಲಿಕ್ಕೆ ಆಗಧ ಕೆಲಸ, ಧೇಶಕ್ಕೇ ಇನ್ನೇನು ಮಾಡಿದ್ರಿ?
PM: Surgical strike ಆದೇಶ ಕೊಟ್ಟೆ
ನಾನು: ಹೌದು...ಒಳ್ಳೆ decision ತೆಗೆದುಕೊಂಡು, ಅದನ್ನ ರಾಜಕೀಯ ವಾಗಿ ಬಳಸಿಕೊಂಡು, election ಕೂಡ ಗೆದ್ದು ಬಂದಿರಿ.
PM: ನಾನು ಯೇನ್ಮಾಡಿದರು ನಿಮಗೆ ಸಮಾಧಾನ ಇಲ್ಲ. 70 ವರುಷ ನಮ್ಮ ದೇಶವನ್ನು ಹಾಳು ಮಾಡಿದ್ದಾರೆ ಕಾಂಗ್ರೆಸ್ ನವರು. ಅದನ್ನು ಸರಿ ಮಾಡಲು ಸಮಯ ಬೇಕು.
ನಾನು: ಕಾಂಗ್ರೆಸ್ ನವರು 70 ವರುಷ ಯೇನು ಹಾಳು ಮಾಡಿದ್ದಾರೆ? 70 ವರುಷದಲ್ಲಿ ನಮ್ಮ ದೇಶ ಯೇನು ಆಗಿಲ್ವಲ್ಲ..ನಮ್ಮೆಲ್ಲರ ತಂದೆ, ತಾತಂಧರು ಎಲ್ಲಾ ಚೆನ್ನಾಗೇ ಬದುಕಿದ್ದರು.
PM: ಅವರು corrupt ಇದ್ಧರು. ದೇಶವನ್ನು ಲೂಟಿ ಮಾಡಿದ್ದಾರೆ. ಹೊರ ದೇಶದಲ್ಲಿ ಕಪ್ಪು ಹಣ ಇಟ್ಟಿದ್ದಾರೆ.
ನಾನು: ಹೌದು, corrupt ಆಗಿದ್ದರು, scams ಮಾಡಿದ್ದರು, ಇವಾಗ ಅನುಭವಿಸುತ್ತಿದ್ದಾರೆ. ಅದರಿಂದ ದೇಶ ಹೇಗೆ ಹಾಳಾಗಿದೆ, ಸರಿ ಮಾಡದೆ ಇರೋ ಅಂಥಾಧ್ಧು?
PM: blank
ನಾನು: ಹೌದು, ಕಪ್ಪು ಹಣ ತಂದು ನಮಗೆಲ್ಲ ಹಂಚುತ್ಠೀನಿ ಅಂತ ನೀವೇ 2004 ನಲ್ಲಿ ಹೇಳಿದ್ದಿರಿ, ಎಲ್ಲಿದೆ ಅದು?
PM: blank
ನಾನು: ನಿಮ್ಮ ಭಾಷಣಗಳಲ್ಲಿ promises ಮಾಡಿದ್ರಲ್ಲ ಏನಾಯ್ತು ಸಾರ್? 15 Lakhs for all, 1 Crores jobs an year, Lokpal, black money to be brought back from Swiss accounts...
ಇವೆಲ್ಲ ನೀವೇ ಹೇಳಿದ್ದು, ನಾವು ಇವಾಗ ಅವೆಲ್ಲ ಎಲ್ಲಿ ಅಂತ ಪ್ರಶ್ನೆ ಕೆಳುತ್ತಾ ಇದ್ಧೀವಿ, ಅಷ್ಟೇ.
PM: ನೀವೆಲ್ಲ ನಮ್ಮನ್ನ ದ್ವೇಿಸುವವರು...ನಿಮಗೆ ನಾವು ಒಳ್ಳೆಯದು ಮಾಡಿದ್ದು ಕಾಣುವುದಿಲ್ಲ...Congress ಇದ್ಧಿಧ್ಧರೆ ಇಷ್ಟೂ ಮಾಡಕ್ಕೆ ಆಗ್ತಾ ಇರಲಿಲ್ಲ..ನೀವೆಲ್ಲ ದೇಶ ಪ್ರೇಮಿಗಳೇ ಅಲ್ಲ..ನಿಮಗೆ ದೇವರೇ ಬರಬೇಕು
ನಾನು: ಇವಾಗ congress ಬಗ್ಗೆ ನಾವು ಮಾತಾಡಲೇ ಇಲ್ಲ..ನಾವು ಅವರ ಪರವಾಗಿ ಮಾತಾಡುತ್ತಿಲ್ಲ.
ಸ್ವಾಮಿ, ನಾವು ನಿಮ್ಮ ವಿರೋಧಿಗಳಲ್ಲ...ನಮ್ಮನ್ನು ಶತ್ರು ಗಳನ್ನಾಗಿ ನೋಡಬೇಡಿ. ನೀವು ನಮಗೆ ಆಶಾ ಕಿರಣವಾಗಿ ಬಂದ್ರಿ. 10 ವರುಷ ಆದರೂ, ಇನ್ನೂ ಬರೀ ಆಶ್ವಾಸನೆ ಯನ್ನೇ ಕೊಡ್ತಾ ಇದಿರಿ. ಸ್ವಲ್ಪ ಮಾತು ಕಮ್ಮಿ ಮಾಡಿ, ಕಾಣುವ ಕೆಲಸಗಳನ್ನು ಮಾಡಿ. ನಿಮ್ಮ ದುರಹಂಕಾರ, ತೀವ್ರ ಆತ್ಮ ವಿಶ್ವಾಸ ಬಿಟ್ಟು, ದೇಶಕ್ಕಾಗಿ ಕೆಲಸ ಮಾಡಿ. ನಿಮ್ಮ ಬಗ್ಗೆ ನಮಗೆ ವಿಶ್ವಾಸ, ನಂಬಿಕೆ ಇತ್ತು, ನೀವು ಬೇರೆ ಅವರ ತರಹ ಅಲ್ಲ ಅಂಥ. ಆದ್ದರಿಂದಲೇ ನಿಮ್ಮನ್ನು ಏರಡು ಬಾರಿ ಗೆಲ್ಲಿಸಿಧ್ಧು. ನಮ್ಮ ವಿಶ್ವಾಸವನ್ನು ಸುಳ್ಳು ಮಾಡಬೇಡಿ. ಹಂಗಂತ ನೀವು ಯೇನು ಮಾಡಿದರೂ ಅಂಧರಾಗಿ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ.
ಕಳ ಕಳಿಯ ಪ್ರಾರ್ಥನೆ 🙏
No comments:
Post a Comment